ನೀರಿನ ಮೇಲೆ ಶೀರ್ಷಾಸನ! ಫಿನ್ಲೆಂಡ್​ ಮಹಿಳೆಯ ವಿಭಿನ್ನ ಪ್ರ’ಯೋಗ’!

ಫಿನ್ಲೆಂಡ್​ : ಯೋಗದ ಬಗ್ಗೆ ವಿಶಿಷ್ಟ ಆಸಕ್ತಿ ಬೆಳೆಸಿಕೊಂಡಿರುವ ಫಿನ್ಲೆಂಡಿನ ಎಸ್ಪೂ ನಿವಾಸಿ ಸಾನ್ನಾ ವಾಲ್ವಾನ್ನೆ ಅವರು ಕೊಳದಲ್ಲಿ ನೀರಿನ ಮೇಲೆ ಶೀರ್ಷಾಸನ ಮಾಡಿ ಗಮನ ಸೆಳೆದಿದ್ದಾರೆ. ಶೀರ್ಷಾಸನದಲ್ಲಿ ತಲೆಯ ಮೇಲೆ ನಿಲ್ಲುವಾಗ, ಗಮನವೆಲ್ಲಾ ಕೇಂದ್ರೀಕೃತವಾಗುವ ಪರಿ ತಮ್ಮನ್ನು ಅದರೆಡೆಗೆ ಸೆಳೆಯುತ್ತದೆ ಎಂದು ಹೇಳಿದ್ದಾರೆ. ಸಂಗೀತಗಾರ್ತಿಯಾದ ಸಾನ್ನಾ, ‘ಸಿಂಗ್​ ಅಂಡ್​ ಶೈನ್ ಕಾಯರ್ಸ್’​ ಎಂಬ ಸಂಸ್ಥೆಯ ಸ್ಥಾಪಕ ನಿರ್ದೇಶಕಿಯಾಗಿದ್ದು, ಮಕ್ಕಳಿಗೆ ಸಂಗೀತ ಹೇಳಿಕೊಡುವುದರಲ್ಲಿ ನಿರತರಾಗಿದ್ದಾರೆ. ಸಂಗೀತದಂತೆಯೇ ದೇಹ ಮತ್ತು ಆತ್ಮಕ್ಕೆ ಚೈತನ್ಯ ತುಂಬುವ ಯೋಗದ ಬಗ್ಗೆ ಅವರು … Continue reading ನೀರಿನ ಮೇಲೆ ಶೀರ್ಷಾಸನ! ಫಿನ್ಲೆಂಡ್​ ಮಹಿಳೆಯ ವಿಭಿನ್ನ ಪ್ರ’ಯೋಗ’!