ಐಸ್ಕ್ರೀಮ್ನಲ್ಲಿ ಬೆರಳು..ಯಾರದ್ದು ಗೊತ್ತಾ? ಪೊಲೀಸರ ಸ್ಪಷ್ಟನೆ!
ನವದೆಹಲಿ: ಮುಂಬೈ ಮೂಲದ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ತರಿಸಿಕೊಂಡಿದ್ದ ಐಸ್‌ಕ್ರೀಂನಲ್ಲಿ ಬೆರಳು ಪತ್ತೆಯಾದ ಪ್ರಶ್ನೆಗೆ ಬಹುತೇಕ ಸ್ಪಷ್ಟತೆ ಸಿಕ್ಕಿದೆ. ಪುಣೆಯ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಬೆರಳು ಇರಬಹುದು ಎಂದು ಪೊಲೀಸರು ನಂಬಿದ್ದಾರೆ. ಇದನ್ನೂ ಓದಿ: ಕುಸಿದ ಸೇತುವೆ.. ‘ನಮಗೇನು ಸಂಬಂಧ’ ಎಂದಿದ್ದೇಕೆ ಗಡ್ಕರಿ? ಐಸ್ಕ್ರೀ ಕಾರ್ಖಾನೆ ಉದ್ಯೋಗಿ ಇತ್ತೀಚೆಗೆ ತನ್ನ ಬೆರಳಿಗೆ ಗಾಯ ಮಾಡಿಕೊಂಡಿದ್ದ. ಐಸ್ ಕ್ರೀಂನಲ್ಲಿ ಪತ್ತೆಯಾದ ಬೆರಳು ಆತನದ್ದೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದ್ಯೋಗಿಯ ಡಿಎನ್‌ಎ ಮಾದರಿಯನ್ನು ಪರಿಶೀಲನೆಗಾಗಿ ವಿಧಿ ವಿಜ್ಞಾನ … Continue reading ಐಸ್ಕ್ರೀಮ್ನಲ್ಲಿ ಬೆರಳು..ಯಾರದ್ದು ಗೊತ್ತಾ? ಪೊಲೀಸರ ಸ್ಪಷ್ಟನೆ!
Copy and paste this URL into your WordPress site to embed
Copy and paste this code into your site to embed