ಡೈನೊಸಾರ್ ಮೊಟ್ಟೆಗಳು ಪತ್ತೆ!

ನವದೆಹಲಿ: ಡೈನೊಸಾರ್​ನ ಒಂದು ಪ್ರಭೇದವಾದ ಟೈಟನೊಸಾರ್​ನ 52 ಮೊಟ್ಟೆಗಳನ್ನು ದೆಹಲಿ ವಿಶ್ವ ವಿದ್ಯಾಲಯದ ಸಂಶೋಧಕರು ಮಧ್ಯ ಪ್ರದೇಶದ ರಾಷ್ಟ್ರೀಯ ಉದ್ಯಾನವನದ ಸಮೀಪ ಪತ್ತೆ ಹಚ್ಚಿದ್ದಾರೆ. ಆ ಪೈಕಿ ಹತ್ತು ಮೊಟ್ಟೆಗಳು ಒಂದರ ಒಳಗೊಂದು ಸೇರಿಕೊಂಡಿದ್ದು ಒಂದು ಮೊಟ್ಟೆ ‘ಅಸಹಜವಾಗಿದೆ’ ಎಂದು ಸಂಶೋಧಕರು ಹೇಳಿದ್ದಾರೆ. ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಡೈನೊಸಾರ್ ಪಳೆಯುಳಿಕೆ ರಾಷ್ಟ್ರೀಯ ಪಾರ್ಕ್​ನಲ್ಲಿ ಈ ಮೊಟ್ಟೆಗಳು ಪತ್ತೆಯಾಗಿವೆ. ಟೈಟನಾಸೊರ್​ಗಳು ಸೌರಾಪೋಡ್ ಡೈನೊಸಾರ್​ಗಳ ವಿಶಿಷ್ಟ ಗುಂಪಿಗೆ ಸೇರಿದ್ದಾಗಿದೆ. ನೇಚರ್ ಗ್ರೂಪ್ ಪತ್ರಿಕೆ ‘ಸೈಂಟಿಫಿಕ್ ರಿಪೋರ್ಟ್ಸ್’ನಲ್ಲಿ ಈ ಶೋಧನೆಯ … Continue reading ಡೈನೊಸಾರ್ ಮೊಟ್ಟೆಗಳು ಪತ್ತೆ!