VIDEO: ಕಾರಿನ ಮೇಲೆ ಕುಳಿತು ಬಂದ ಪವನ್ ಕಲ್ಯಾಣ್; ವಿಡಿಯೋ ನೋಡಿ ಥ್ರಿಲ್ ಆದ ಅಭಿಮಾನಿಗಳು!

ಆಂಧ್ರಪ್ರದೇಶ: ಸಿನಿಮಾದಲ್ಲಿ ನಾಯಕ ನಟ, ಕಾರಿನ ಮೇಲ್ಭಾಗದಲ್ಲಿ ಕುಳಿತು ಸಂಚರಿಸುವ ದೃಶ್ಯವನ್ನು ಹಲವಾರು ಬಾರಿ ನೋಡಿದ್ದೇವೆ. ಇದೀಗ ನಟ, ರಾಜಕಾರಣಿ ಪವನ್ ಕಲ್ಯಾಣ್ ಗುಂಟೂರಿನ ಇಪ್ಪಟಮ್ ಗ್ರಾಮಕ್ಕೆ ಕಾರಿನ ಮೇಲೆ ಕುಳಿತುಕೊಂಡು ಬಂದಿದ್ದಾರೆ. ಒಂದು ಕ್ಷಣ ಇದು ಯಾವುದೋ ಸಿನಿಮಾ ಚಿತ್ರೀಕರಣ ಎಂದು ಅನೇಕರು ಗೊಂದಲಕ್ಕೀಡಾಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಪವನ್ ಕಲ್ಯಾಣ್​ ಕಾರಿನ ಟಾಪ್​ ಮೇಲೆ ಕುಳಿತುಕೊಂಡು ಸಂಚರಿಸಿರುವುದನ್ನು ಕಾಣಬಹುದು. ಈ ವೇಳೆ ಅವರ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಸಾಥ್ ನೀಡಿದ್ದಾರೆ. ಇನ್ನೊಂದಿಷ್ಟು ಜನ … Continue reading VIDEO: ಕಾರಿನ ಮೇಲೆ ಕುಳಿತು ಬಂದ ಪವನ್ ಕಲ್ಯಾಣ್; ವಿಡಿಯೋ ನೋಡಿ ಥ್ರಿಲ್ ಆದ ಅಭಿಮಾನಿಗಳು!