ಮಗುವಿನ ಚಿನ್ನದ ಕಾಲ್ಗೆಜ್ಜೆ ಕಳ್ಳನ ಹೊಟ್ಟೆ ಸೇರಿತು- ಮೂರು ವರ್ಷದ ಹಿಂದಿನ ಸಿನಿಮಾ ದೃಶ್ಯ ನೆನಪಿಸಿದ ಕಳ್ಳತನ!

ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ಮೂರು ವರ್ಷ ಹಿಂದೆ ಒಂದು ಸಿನಿಮಾ ತೆರೆಕಂಡಿತ್ತು. ಅದರಲ್ಲೊಂದು ದೃಶ್ಯವಿದೆ. ಬಸ್ ಪ್ರಯಾಣ ಮಾಡುತ್ತಿದ್ದ ನಾಯಕಿಯ ಕತ್ತಿನಲ್ಲಿದ್ದ ಸರವನ್ನು ಹಿಂದಿನ ಸೀಟಿನಲ್ಲಿ ಕುಳಿತಿದ್ದಾತ ಆಕೆಯ ಅರಿವಿಗೆ ಬಾರದಂತೆ ಕಟ್​ ಮಾಡಿ ತೆಗೆಯುತ್ತಿದ್ದ. ಆಗ ಎಚ್ಚೆತ್ತ ನಾಯಕಿ ಹಿಂದೆ ತಿರುಗಿ ನೋಡುತ್ತಾಳೆ. ಅಷ್ಟರೊಳಗೆ ಆತ ಆ ಸರವನ್ನು ನುಂಗಿ ಬಿಟ್ಟಿದ್ದ! ಬಸ್ ಪೊಲೀಸ್ ಠಾಣೆಗೆ ಹೋಯಿತು. ಸರಗಳ್ಳ ಪೊಲೀಸರ ಬಳಿಯೂ ಅದನ್ನೇ ಹೇಳಿದ – ನಾನು ಸರ ಕಳವು ಮಾಡಿಲ್ಲ. ಸಾಕ್ಷಿ ಏನಿದೆ ಎಂದು?. … Continue reading ಮಗುವಿನ ಚಿನ್ನದ ಕಾಲ್ಗೆಜ್ಜೆ ಕಳ್ಳನ ಹೊಟ್ಟೆ ಸೇರಿತು- ಮೂರು ವರ್ಷದ ಹಿಂದಿನ ಸಿನಿಮಾ ದೃಶ್ಯ ನೆನಪಿಸಿದ ಕಳ್ಳತನ!