ಲಾಕ್​ಡೌನ್​ ನಂತರ ಗರಿಗೆದರಿದ ಬಾಲಿವುಡ್​ …

ಮುಂಬೈ: ಆರು ತಿಂಗಳುಗಳಿಂದ ಕರೊನಾ ಮತ್ತು ಲಾಕ್​ಡೌನ್​ನಿಂದ ಸ್ಥಬ್ಧವಾಗಿದ್ದ ಬಾಲಿವುಡ್​ ಇದೀಗ ಗರಿಗೆದರಿದೆ. ಕರೊನಾ ಭಯದಿಂದ ಚಿತ್ರೀಕರಣಕ್ಕೆ ಹೋಗುವುದೋ ಬೇಡವೋ ಎಂದು ಹೆದರಿದ್ದ ಸ್ಟಾರ್​ನಟರೆಲ್ಲರೂ ಚಿತ್ರೀಕರಣ ಪ್ರಾರಂಭಿಸಿರುವುದಷ್ಟೇ ಅಲ್ಲ, ಕೆಲವರು ಅರ್ಧಂಬರ್ಧ ಆಗಿದ್ದ ಚಿತ್ರಗಳನ್ನು ಸಹ ಮುಗಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಸಿನಿಮಾ ಪ್ರದರ್ಶನ ಶುರು: ರಾಜ್ಯದ ಕೆಲ ಏಕಪರದೆ, ಮಲ್ಟಿಪ್ಲೆಕ್ಸ್ ಮಾತ್ರ ಆರಂಭ ಈ ಪೈಕಿ ಮೊದಲು ಹೆಜ್ಜೆ ಇಟ್ಟವರು ಅಕ್ಷಯ್​ ಕುಮಾರ್​. ಆಗಸ್ಟ್​ವರೆಗೂ ಮನೆಯಲ್ಲೇ ಇದ್ದ ಅವರು, ಆಗಸ್ಟ್​​ 10ರಂದು ‘ಬೆಲ್​ ಬಾಟಮ್​’ ಚಿತ್ರದ ಚಿತ್ರೀಕರಣಕ್ಕೆ … Continue reading ಲಾಕ್​ಡೌನ್​ ನಂತರ ಗರಿಗೆದರಿದ ಬಾಲಿವುಡ್​ …