ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್

ಬೆಂಗಳೂರು: ಸಿನಿ ಪ್ರಿಯರೇ, ನಿಮಗಿದೋ ಗುಡ್​ನ್ಯೂಸ್​. ಇಷ್ಟು ದಿನ ಥಿಯೇಟರ್​ಗಳಿಗೆ ಹೋಗಲು ಆಗುತ್ತಿಲ್ಲವಲ್ಲ, ಮತ್ತೆ ಮೊದಲಿನಂತೆ ಸಿನಿಮಾ ನೋಡೋದು ಯಾವಾಗ? ನೆಚ್ಚಿನ ನಟ-ನಟಿಯರ ಫಿಲಂ ಬಿಡುಗಡೆಗೆ ಕಾಲ ಎಂದು ಕೂಡಿಬರಲಿದೆ?… ಎಂದೆಲ್ಲ ಚರ್ಚಿಸುತ್ತಿದ್ದರೆ ಅದಕ್ಕೆಲ್ಲ ಬ್ರೇಕ್​ ಬೀಳುವ ಸಮಯ ಬಂದಿದೆ. ಹೌದು, ಕರೊನಾ ಲಾಕ್​ಡೌನ್​ನಿಂದಾಗಿ ಸುಮಾರು 6 ತಿಂಗಳಿಂದ ಬಂದ್​ ಆಗಿದ್ದ ಚಿತ್ರಮಂದಿರಳು ಮತ್ತೆ ಬಾಗಿಲು ತೆರೆಯುವ ಕಾಲ ಸನಿಹದಲ್ಲಿದೆ. ಥಿಯೇಟರ್ ರೀ ಓಪನ್ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. … Continue reading ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್