ಗಣಪತಿ ಹಬ್ಬಕ್ಕೆ ಚಿತ್ರತಂಡಗಳಿಂದ ಶುಭಾಶಯ ಪೋಸ್ಟರ್
ಗಣೇಶ್ ಚತುರ್ಥಿ ನಿಮಿತ್ತ ಸ್ಯಾಂಡಲ್ವುಡ್ನಲ್ಲಿ ಹಬ್ಬದ ಕಳೆ ಮನೆ ಮಾಡಿದೆ. ಬಹುತೇಕ ಎಲ್ಲ ಸಿನಿಮಾ ತಂಡಗಳು ತಂತಮ್ಮ ಸಿನಿಮಾಗಳ ಪೋಸ್ಟರ್ಗಳನ್ನು ಬಿಡುಗಡೆ ಮಾಡಿಕೊಂಡು ಶುಭಾಶಯ ಕೋರಿವೆ. ಇನ್ನು ಕೆಲವು ಹೊಸ ಸಿನಿಮಾಗಳೂ ಹಬ್ಬದ ದಿನದಂದೇ ಸೆಟ್ಟೇರಿವೆ. ಅಂಥ ಕೆಲ ಪೋಸ್ಟರ್ಗಳು ಇಲ್ಲಿವೆ. ಸಮಸ್ತ ಕೋಟಿ ಕನ್ನಡಿಗರಿಗೆ ಗಣೇಶ ಚತುರ್ಥಿಯ ಶುಭಾಶಯಗಳು.ಗಣಪ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ, ಸುಖ, ಸಂತೋಷ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ.#PremamPoojyam #STAYLOVELY pic.twitter.com/CCfB7EiFgk — Prem Nenapirali (@StylishstarPrem) August 22, 2020 ನಾಡಿನ … Continue reading ಗಣಪತಿ ಹಬ್ಬಕ್ಕೆ ಚಿತ್ರತಂಡಗಳಿಂದ ಶುಭಾಶಯ ಪೋಸ್ಟರ್
Copy and paste this URL into your WordPress site to embed
Copy and paste this code into your site to embed