ಗಣಪತಿ ಹಬ್ಬಕ್ಕೆ ಚಿತ್ರತಂಡಗಳಿಂದ ಶುಭಾಶಯ ಪೋಸ್ಟರ್​

ಗಣೇಶ್​ ಚತುರ್ಥಿ ನಿಮಿತ್ತ ಸ್ಯಾಂಡಲ್​ವುಡ್​ನಲ್ಲಿ ಹಬ್ಬದ ಕಳೆ ಮನೆ ಮಾಡಿದೆ. ಬಹುತೇಕ ಎಲ್ಲ ಸಿನಿಮಾ ತಂಡಗಳು ತಂತಮ್ಮ ಸಿನಿಮಾಗಳ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿಕೊಂಡು ಶುಭಾಶಯ ಕೋರಿವೆ. ಇನ್ನು ಕೆಲವು ಹೊಸ ಸಿನಿಮಾಗಳೂ ಹಬ್ಬದ ದಿನದಂದೇ ಸೆಟ್ಟೇರಿವೆ. ಅಂಥ ಕೆಲ ಪೋಸ್ಟರ್​ಗಳು ಇಲ್ಲಿವೆ.  ಸಮಸ್ತ ಕೋಟಿ ಕನ್ನಡಿಗರಿಗೆ ಗಣೇಶ ಚತುರ್ಥಿಯ ಶುಭಾಶಯಗಳು.ಗಣಪ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ, ಸುಖ, ಸಂತೋಷ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ.#PremamPoojyam #STAYLOVELY pic.twitter.com/CCfB7EiFgk — Prem Nenapirali (@StylishstarPrem) August 22, 2020 ನಾಡಿನ … Continue reading ಗಣಪತಿ ಹಬ್ಬಕ್ಕೆ ಚಿತ್ರತಂಡಗಳಿಂದ ಶುಭಾಶಯ ಪೋಸ್ಟರ್​