ಪಾರ್ಟ್​ ಟೈಮ್​ ಕೆಲಸ ಹುಡುಕುತ್ತಿದ್ದ ನಟನಿಗೆ 6 ಲಕ್ಷ ರೂ. ವಂಚಿಸಿದ ಸೈಬರ್​ ಕಳ್ಳ!

ಮುಂಬೈ: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ. ಇದೀಗ ಪ್ರಕರಣ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಹುಡುಕುತ್ತಿದ್ದ ಚಲನಚಿತ್ರ ಕಲಾವಿದರೊಬ್ಬರು ಸೈಬರ್​ ವಂಚಕನ ಬಲೆಗೆ ಸಿಲುಕಿ 6 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಮುಂಬೈನ ಖಾರ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟೆಲಿಗ್ರಾಂ ಮೂಲಕ ಗಾಳ ಈ ಕುರಿತು ಪ್ರತಿಕ್ರಿಯಿಸಿರುವ ಸೈಬರ್​ ಕ್ರೈಂ ಅಧಿಕಾರಿ ಒಬ್ಬರು ಚಲನಚಿತ್ರಗಳಲ್ಲಿ ಕಲಾವಿದರಾಗಿ ಕೆಲಸ … Continue reading ಪಾರ್ಟ್​ ಟೈಮ್​ ಕೆಲಸ ಹುಡುಕುತ್ತಿದ್ದ ನಟನಿಗೆ 6 ಲಕ್ಷ ರೂ. ವಂಚಿಸಿದ ಸೈಬರ್​ ಕಳ್ಳ!