ಮತ್ತೊಮ್ಮೆ ಕರೊನಾ ಸೋಲಿಸಿ, ನಾವು ಗೆಲ್ಲಬೇಕಿದೆ!

ಕೋವಿಡ್ ಮತ್ತೆ ಹಬ್ಬುತ್ತಿದೆ. ಈ ಸಲ ಕಳೆದ ಬಾರಿಯಂತೆ ಜನ ಸಹಕಾರಕ್ಕೆ ಕೂಡಲೇ ಧಾವಿಸಲಾರರು. ಸಹಕಾರಕ್ಕೆ ಬರಬೇಕಾದವರೂ ಈ ಬಾರಿ ಸುಸ್ತಾಗಿದ್ದಾರೆ. ಅದಕ್ಕೇ ನಮ್ಮನ್ನು ನಾವು ಎಚ್ಚರಿಕೆಯಿಂದ ನೋಡಿಕೊಳ್ಳುವುದೇ ಸೂಕ್ತವಾದ ಮಾರ್ಗ ಎಂಬುದನ್ನು ಮರೆಯಬಾರದು. ಕೋವಿಡ್​ನ ಎರಡನೇ ಅಲೆ ಭಯಾನಕವಾಗಿ ಅಪ್ಪಳಿಸಿದೆ. ನಿಜಕ್ಕೂ ಈ ಅಲೆ ಆವರಿಸಿಕೊಂಡಿದೆಯೋ ಅಥವಾ ಸರ್ಕಾರ ಮತ್ತು ಮಾಧ್ಯಮಗಳು ನಮ್ಮ ಹೆದರಿಕೆಯ ಲಾಭವನ್ನು ಪಡೆದುಕೊಳ್ಳುತ್ತಿವೆಯೋ, ದೇವರೇ ಬಲ್ಲ! ಲಾಕ್​ಡೌನ್ ತೆರೆಯುವಾಗ ಕೋವಿಡ್ ಪ್ರಕರಣಗಳು ಹೆಚ್ಚು-ಕಡಿಮೆ ಇಲ್ಲವಾಗಿಬಿಟ್ಟಿದ್ದವು. ಜನರು ಸಾಮಾನ್ಯವಾಗಿ ತಿರುಗಾಡಲಾರಂಭಿಸಿದ್ದರು. ವೈಯಕ್ತಿಕ ಅಂತರಗಳು, … Continue reading ಮತ್ತೊಮ್ಮೆ ಕರೊನಾ ಸೋಲಿಸಿ, ನಾವು ಗೆಲ್ಲಬೇಕಿದೆ!