ಭಾವಿ ಪತಿಯೊಂದಿಗೆ ಶಾಪಿಂಗ್ ಹೋದವಳು ರಸ್ತೆ ಬದಿ ಹೆಣವಾಗಿ ಸಿಕ್ಕಳು! ಮದುವೆಗೆ ಮೊದಲೇ ನಡೆಯಿತು ಘೋರ ದುರಂತ

ಲಖನೌ: ಅವರಿಬ್ಬರು ಪ್ರೀತಿಸಿದ್ದರು. ಪ್ರೀತಿಗೆ ಒಪ್ಪಿದ್ದ ಕುಟುಂಬ ಮದುವೆಗೂ ಸಿದ್ಧತೆ ನಡೆಸಿತ್ತು. ಮದುವೆಗೆ ಇನ್ನೇನು ಐದೇ ದಿನಗಳಿವೆ ಎನ್ನುವಾಗ ಭಾವಿ ಪತಿಯೊಂದಿಗೆ ಶಾಪಿಂಗ್​ಗೆ ಹೋಗಿದ್ದ ಯುವತಿ ರಸ್ತೆ ಬದಿ ಹೆಣವಾಗಿ ಪತ್ತೆಯಾಗಿದ್ದಾಳೆ. ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಟೀನಾ ಹಾಗೂ ಜಿತಿನ್​ಗೆ ಮದುವೆ ನಿಶ್ಚಯವಾಗಿತ್ತು. ಪ್ರೀತಿಸಿದ್ದ ಅವರಿಬ್ಬರ ಮದುವೆಗೆ ಸ್ವತಃ ಜಿತಿನ್​ ಒಪ್ಪಿಗೆ ನೀಡಿರಲಿಲ್ಲವಂತೆ. ಆದರೂ ಹಠ ಮಾಡಿದ ಟೀನಾ ಮದುವೆಗೆ ಒಪ್ಪಿಸಿದ್ದಳು. ಮದುವೆಗೆ ಒಂದಿಷ್ಟು ಸೀರೆ ತೆಗೆದುಕೊಳ್ಳಬೇಕು, ನೀನು ಬಂದು ಸೀರೆ ಆಯ್ಕೆಗೆ … Continue reading ಭಾವಿ ಪತಿಯೊಂದಿಗೆ ಶಾಪಿಂಗ್ ಹೋದವಳು ರಸ್ತೆ ಬದಿ ಹೆಣವಾಗಿ ಸಿಕ್ಕಳು! ಮದುವೆಗೆ ಮೊದಲೇ ನಡೆಯಿತು ಘೋರ ದುರಂತ