ಮನೆಯಲ್ಲೇ ಕುಳಿತು ಆರಾಮಾಗಿ ಹಣ ಗಳಿಸುವ ಆಸೆ ಇದ್ರೆ ಈ ಸ್ಟೋರಿಯನ್ನೊಮ್ಮೆ ಓದಿ..!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು. ಮನೆಯಲ್ಲೇ ಕುಳಿತು ಆರಾಮಾಗಿ ದುಡ್ಡು ಸಂಪಾದನೆ ಮಾಡುವ ಆಸೆ ನಿಮಗಿದ್ದರೆ ಮೊದಲು ಈ ಸ್ಟೋರಿಯನ್ನು ಪೂರ್ತಿ ಓದಿದ ನಂತರ ಏನು ಮಾಡಬೇಕೆಂದು ನಿರ್ಧರಿಸಿ. ಹುಷಾರ್​! ಜಾಲತಾಣಿಗರನ್ನೇ ಟಾರ್ಗೆಟ್​ ಮಾಡಿರುವ ದುಷ್ಟರ ಗುಂಪೊಂದಿದೆ. ಆ್ಯಪ್​ಗಳ ಮೂಲಕ ಸೆಲೆಬ್ರಿಟಿಗಳ ಫೋಟೋ ಹಾಗೂ ವಿಡಿಯೋಗಳಿಗೆ ಲೈಕ್​ ಮತ್ತು ಶೇರ್​ ಮಾಡಿ ಕೈತುಂಬ ಹಣ ಗಳಿಸಿ ಅಂತ ನಂಬಿಸಿ ಕೊನೆಯಲ್ಲಿ ಪಂಗನಾಮ ಹಾಕುವ ಜಾಲತಾಣ ವಂಚಕರಿದ್ದಾರೆ. ವಂಚಕರ ಮಾತು ನಂಬಿ ನೀವೇನಾದರೂ … Continue reading ಮನೆಯಲ್ಲೇ ಕುಳಿತು ಆರಾಮಾಗಿ ಹಣ ಗಳಿಸುವ ಆಸೆ ಇದ್ರೆ ಈ ಸ್ಟೋರಿಯನ್ನೊಮ್ಮೆ ಓದಿ..!