ಬೆಂಗಳೂರಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರೋಡ್​ ಶೋನಲ್ಲಿ ಕೊಂಚ ಬದಲಾವಣೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರೋಡ್​ ಶೋನಲ್ಲಿ ಕೊಂಚ ಬದಲಾವಣೆಯಾಗಿದೆ. ಈ ಮೊದಲು ಮೇ 6ರ ಶನಿವಾರ ಮಾತ್ರ ರೋಡ್​ ಶೋ ನಿಗದಿಯಾಗಿತ್ತು. ಇದೀಗ ಶನಿವಾರದ ಜೊತೆಗೆ ಭಾನುವಾರವು ಕೂಡ ರೋಡ್ ಶೋ ಇರಲಿದೆ. ಮೊದಲ ಭಾಗವಾಗಿ ಶನಿವಾರ ಬೆಳಗ್ಗೆ ರೋಡ್ ಶೋ‌ ನಡೆಸಲು ನಿರ್ಧಾರ ಮಾಡಲಾಗಿದೆ. ಎರಡನೇ ಹಂತದಲ್ಲಿ ಭಾನುವಾರ ಬೆಳಗ್ಗೆ ರೋಡ್​ ಶೋ ನಡೆಸಲು ತೀರ್ಮಾನ ಮಾಡಲಾಗಿದೆ. ಮೋದಿಯ ಸೂಚನೆ  ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಕಾರಣ ಭಾನುವಾರ ಬೆಳಗ್ಗೆ ರೋಡ್ … Continue reading ಬೆಂಗಳೂರಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರೋಡ್​ ಶೋನಲ್ಲಿ ಕೊಂಚ ಬದಲಾವಣೆ