VIDEO } ಮಾತೃವಾತ್ಸಲ್ಯ ಮಕ್ಕಳಿಗಷ್ಟೇ ಮೀಸಲಲ್ಲ…

ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲೂ ಪ್ರೀತಿ, ಸಹಾನುಭೂತಿ ಇದ್ದೇ ಇದೆ. ಅದು ಪ್ರಾಣಿ-ಪ್ರಾಣಿಗಳಲ್ಲಿ ಅಥವಾ ಪ್ರಾಣಿ-ಪಕ್ಷಿಗಳಲ್ಲಿ ಅಥವಾ ಮನುಷ್ಯ- ಪ್ರಾಣಿಗಳ ಮಧ್ಯದಲ್ಲಿಯೂ ಇರಬಹುದು. ಅದಕ್ಕೊಂದು ಸಾಕ್ಷಿ ಇಲ್ಲಿದೆ ನೋಡಿ. ಇಲ್ಲೊಬ್ಬ ಮಹಿಳೆ ತನ್ನ ಮನೆಯಲ್ಲಿ ಪ್ರೀತಿಯಿಂದ, ತಾಳ್ಮೆಯಿಂದ ತನ್ನ ಮಕ್ಕಳಿಗೆ ಉಣಬಡಿಸುವಂತೆಯೇ ಲಂಗೂರ್‌ಗೆ ಊಟಮಾಡಿಸುತ್ತಿದ್ದಾಳೆ. ಆಕೆ ಉಣಿಸುತ್ತಿದ್ದಂತೆ ಲಂಗೂರ್ ಮೇಜಿನ ಮೇಲೆ ಶಾಂತವಾಗಿ ಕುಳಿತುಕೊಂಡಿದೆ. ಈ ವಿಡಿಯೋ ಫೇಸ್​ಬುಕ್​​ನಲ್ಲಿ ಶೇರ್ ಆಗಿದೆ. আমাদের বাড়িতে হনুমান ভাত খাচ্ছে আমার মা ভাত খাওয়া ছে। Chand … Continue reading VIDEO } ಮಾತೃವಾತ್ಸಲ್ಯ ಮಕ್ಕಳಿಗಷ್ಟೇ ಮೀಸಲಲ್ಲ…