ಅಪ್ಪನೇ ನನ್ನ ಹೀರೋ…

ಸಮಾಜದ ಮೊಟ್ಟಮೊದಲ ಘಟಕವೆಂದರೆ ಕುಟುಂಬ. ಆ ಕುಟುಂಬದ ಯಜಮಾನನೇ ಅಪ್ಪ. ಪ್ರೀತಿ, ಸಹನೆ, ತ್ಯಾಗ, ಸೌಜನ್ಯ ಇವು ಅಮ್ಮನ ಬಳುವಳಿಯಾದರೆ; ಪ್ರಯತ್ನಶೀಲತೆ, ಧೈರ್ಯ, ಜವಾಬ್ದಾರಿ, ಕನಸುಗಾರಿಕೆ ಅಪ್ಪನ ಕಾಣಿಕೆ. ಬದುಕಿನ ವಾಸ್ತವದೊಂದಿಗೆ ಸದಾ ಸೆಣಸಾಡುವ ಅಪ್ಪನಿಗೆ ಮಕ್ಕಳ ಹೃದಯದಲ್ಲಿ ವಿಶಿಷ್ಟ ಸ್ಥಾನಮಾನ. ಫಾದರ್ಸ್ ಡೇ ಅಂಗವಾಗಿ ಅಪ್ಪ – ಮಕ್ಕಳ ಸಮಾಗಮಕ್ಕೆ ವೇದಿಕೆ ಕಲ್ಪಿಸಿಕೊಟ್ಟ ವಿಜಯವಾಣಿ ಕರೆಗೆ ಅಪಾರ ಓದುಗರು ಓಗೊಟ್ಟು ಅಪ್ಪನೊಂದಿಗಿನ ಸ್ವೀಟ್ ಸೆಲ್ಪಿ ಕಳುಹಿಸಿಕೊಟ್ಟಿದ್ದಾರೆ. ಆಯ್ದ ಚಿತ್ರಗಳ 2ನೇ ಕಂತು ಇಲ್ಲಿದೆ…

Leave a Reply

Your email address will not be published. Required fields are marked *