ತಂದೆ-ತಾಯಿ-ಮಕ್ಕಳಿಬ್ಬರು ಆತ್ಮಹತ್ಯೆ, ಶವಗಳನ್ನ ಕಂಡು ಬೆಚ್ಚಿಬಿದ್ದ ಸ್ಥಳೀಯರು

ಬೆಳಗಾವಿ: ರಾಮದುರ್ಗ ಪಟ್ಟಣದ ನವಿನ ಪೇಟೆಯಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆಟವಾಡಿಕೊಂಡಿರಬೇಕಿದ್ದ ಪುಟ್ಟ ಮಕ್ಕಳಿಬ್ಬರು ಮಂಚದ ಮೇಲೆ ಶವವಾಗಿದ್ದರು. ಅದರ ಪಕ್ಕದಲ್ಲೇ ಕೆಳಗೆ ಹಾಸಿಗೆ ಮೇಲೆ ಈ ಮಕ್ಕಳ ತಾಯಿ ಚಿರನಿದ್ರೆಗೆ ಜಾರಿದ್ದರೆ, ನೆಲದ ಮೇಲೆ ಮಲಗಿದ್ದ ತಂದೆಯೂ ಹೆಣವಾಗಿದ್ದ. ಪತಿ-ಪತ್ನಿ ತದ್ವಿರುದ್ಧ ದಿಕ್ಕಿನಲ್ಲಿ ಮಲಗಿದ ಸ್ಥಿತಿಯಲ್ಲಿದ್ದರೂ ಇಬ್ಬರ ತಲೆಗಳು ಜೀವಕ್ಕೆ ಜೀವ ಎಂಬಂತೆ ಇದ್ದವು… ಒಂದೇ ಕುಟುಂಬ ಈ ನಾಲ್ವರ ಶವಗಳನ್ನ ಕಂಡ … Continue reading ತಂದೆ-ತಾಯಿ-ಮಕ್ಕಳಿಬ್ಬರು ಆತ್ಮಹತ್ಯೆ, ಶವಗಳನ್ನ ಕಂಡು ಬೆಚ್ಚಿಬಿದ್ದ ಸ್ಥಳೀಯರು