ಮಗಳೇ ನೀನಿಲ್ಲದೇ ನಾನಿಲ್ಲ ಎಂದು ಪ್ರಾಣಬಿಟ್ಟ ತಂದೆ..

ಹೈದರಾಬಾದ್: ಮಗಳ ಸಾವನ್ನು ಸಹಿಸಲಾಗದೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಹೈದರಾಬಾದ್​ ಬಳಿಯ ಖೈರತಾಬಾದ್‌ನಲ್ಲಿ ನಡೆದಿದೆ. ಖೈರತಾಬಾದ್‌ನಲ್ಲಿ ನೆಲೆಸಿರುವ ಕಿಶೋರ್‌ಗೆ ಐದು ವರ್ಷದ ಆರಾಧ್ಯ ಎಂಬ ಮಗಳಿದ್ದು, ಆಕೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಆತ ತನ್ನ ಸಾಮರ್ಥ್ಯ ಮೀರಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು, ಕೊನೆಗೆ ಅದು ಫಲಕಾರಿಯಾಗ ಚಿಕಿತ್ಸೆ ವೇಳೆ ಮಗು ಆರಾಧ್ಯ ಮೃತಪಟ್ಟಿದೆ. ಇದನ್ನೂ ಓದಿ: ಸೌಂದರ್ಯವನ್ನು ಇಮ್ಮಡಿಗೊಳಿಸುವುದರೆ ಜತೆಗೆ ಹಲವು ಸಮಸ್ಯೆಗಳಿಗೆ ರಾಮಬಾಣ ಈ ಮೂಲಿಕೆ.. ಮುತ್ತು … Continue reading ಮಗಳೇ ನೀನಿಲ್ಲದೇ ನಾನಿಲ್ಲ ಎಂದು ಪ್ರಾಣಬಿಟ್ಟ ತಂದೆ..