ಮಗಳ ಲಗ್ನ ಪತ್ರಿಕೆಯಲ್ಲಿತ್ತು ಅಪ್ಪನ ಡೆತ್​ ನೋಟ್​; ವರನ ಮನೆಯ ಕಾಟಕ್ಕೆ ಬಲಿಯಾದ ತಂದೆ

ಚಂಡೀಗಢ: ಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳ ಮದುವೆಯೆಂದರೆ ಅದೆಷ್ಟು ಸಂಭ್ರಮವಿರುತ್ತದೆಯಲ್ಲವೇ. ಆದರೆ ಎಲ್ಲ ಹೆಣ್ಣು ಹೆತ್ತವರ ಕಥೆ ಒಂದೇ ರೀತಿ ಇರುವುದಿಲ್ಲ. ಕೆಲವು ತಂದೆ ತಾಯಿಯರು ಮಗಳ ಮದುವೆಗಾಗಿ ಪ್ರಾಣವನ್ನೇ ಕಳೆದುಕೊಳ್ಳುವ ಸ್ಥಿತಿಯೂ ಬಂದುಬಿಡುತ್ತದೆ. ಅಂತದ್ದೇ ಒಂದು ಘಟನೆ ಹರಿಯಾಣದಲ್ಲಿ ನಡೆದಿದೆ. ಇದನ್ನೂ ಓದಿ: ತೀವ್ರ ಟೀಕೆಗೊಳಗಾದ ಪೊಲೀಸ್ ಕಾಯ್ದೆ ತಿದ್ದುಪಡಿ ಹಿಂತೆಗೆದುಕೊಂಡ ಕೇರಳ ಸರ್ಕಾರ ಹರಿಯಾಣದ ರೇವಾರಿ ನಗರದ ಕುಟುಂಬವೊಂದರ ಹೆಣ್ಣು ಮಗಳ ಮದುವೆ ನವೆಂಬರ್​ 20ಕ್ಕೆ ನಿಶ್ಚಯವಾಗಿತ್ತು. ಗುರುಗ್ರಾಮದ ವರನಿಗೆ ಮಗಳನ್ನು ಮದುವೆ … Continue reading ಮಗಳ ಲಗ್ನ ಪತ್ರಿಕೆಯಲ್ಲಿತ್ತು ಅಪ್ಪನ ಡೆತ್​ ನೋಟ್​; ವರನ ಮನೆಯ ಕಾಟಕ್ಕೆ ಬಲಿಯಾದ ತಂದೆ