ಹಾಸಿಗೆಯಲ್ಲೇ ಮೂತ್ರ ಮಾಡಿದ ಮಗ; ಸಿಟ್ಟಿಗೆದ್ದ ಅಪ್ಪ ಮಗನ ಕಥೆಯನ್ನೇ ಮುಗಿಸಿದ!

ಲಖನೌ: ಚಿಕ್ಕ ಮಕ್ಕಳು ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಮಗ ಹಾಸಿಗೆಯಲ್ಲೇ ಮೂತ್ರ ಮಾಡಿದ ಎನ್ನುವ ಸಿಟ್ಟಿಗೆ ಅಪ್ಪ ಮಗನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಐದು ವರ್ಷದ ಮಗನನ್ನು ಅನ್ಯಾಯವಾಗಿ ಕೊಂದ ಅಪ್ಪ ಇದೀಗ ಜೈಲು ಪಾಲಾಗಿದ್ದಾನೆ. ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ ಕೊಳೆತ ಶವ ಪತ್ತೆಯಾದ ಬೆನ್ನಲ್ಲೇ ಅತ್ತಿಗೆ-ಮೈದುನನ ಮೈಯಲ್ಲಿ ಶುರುವಾಯ್ತು ನಡುಕ! ಉತ್ತರ ಪ್ರದೇಶದ ಖಾನ್​ಪುರ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಘಟಂಪೂರ್ ಕೊಟ್ವಾಲಿ ಪ್ರದೇಶದ ಹತ್ರುವಾ ಗ್ರಾಮ … Continue reading ಹಾಸಿಗೆಯಲ್ಲೇ ಮೂತ್ರ ಮಾಡಿದ ಮಗ; ಸಿಟ್ಟಿಗೆದ್ದ ಅಪ್ಪ ಮಗನ ಕಥೆಯನ್ನೇ ಮುಗಿಸಿದ!