ರಾಜ್ಯ ವಿಧಾನಸಭೆ ಚುನಾವಣೆ; ಗೆದ್ದು ಬೀಗಿದ ತಂದೆ-ಮಕ್ಕಳು ಯಾರ್‍ಯಾರು ಗೊತ್ತಾ?

ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ. ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣ ಹೆಚ್ಚು ಸದ್ದು ಮಾಡಿದೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ತಂದೆ ಹಾಗೂ ಮಕ್ಕಳು ಸ್ಪರ್ಧಿಸಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಬೆಂಗಳೂರಿನಲ್ಲಿ ಗೆದ್ದ ಪ್ರಮುಖರು ರಾಜ್ಯ ರಾಜಧಾನಿ ಬೆಂಗಳೂರಿನ ಹೈವೋಲ್ಟೇಜ್​ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿ ನಾಲ್ವರು ವಿಧಾನಸಭೆಗೆ ಆಯ್ಕೆಯಾಗಿದ್ದು ಇವರೆಲ್ಲರೂ ತಂದೆ ಮಕ್ಕಳು ಎನ್ನುವುದು ವಿಶೇಷ. … Continue reading ರಾಜ್ಯ ವಿಧಾನಸಭೆ ಚುನಾವಣೆ; ಗೆದ್ದು ಬೀಗಿದ ತಂದೆ-ಮಕ್ಕಳು ಯಾರ್‍ಯಾರು ಗೊತ್ತಾ?