ತೂಕ ಕಳೆದುಕೊಳ್ಳಲು ಕಸರತ್ತು ಮಾಡುತ್ತಿದ್ದೀರಾ? ಈ ನಿಯಮಗಳನ್ನು ಅನುಸರಿಸಿ ಚಮತ್ಕಾರ ನೋಡಿ…

ಹೊಟ್ಟೆಯ ಬೊಜ್ಜು ಇಂದಿನ ಅತಿ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಬೊಜ್ಜು ಕರಗಿಸಲು ಅನೇಕ ಮಂದಿ ಸಾಕಷ್ಟು ಕಸರತ್ತು ಮಾಡುತ್ತಾರೆ. ಆದರೆ, ಈ ಪ್ರಯತ್ನಗಳಿಂದ ಕೈಕಾಲುಗಳು ಸಣ್ಣಗಾಗುತ್ತವೆಯೇ ಹೊರತು ಹೊಟ್ಟೆಯ ಬೊಜ್ಜು ಮಾತ್ರ ಕರಗುವುದಿಲ್ಲ ಎಂಬುದು ಬಹುತೇಕರ ಅಳಲು. ಈ ಹೊಟ್ಟೆಯ ಬೊಜ್ಜಿನ ಕಾರಣದಿಂದಾಗಿಯೇ ಡಯಾಬಿಟೀಸ್, ಬಿಪಿ, ಪಿಸಿಒಡಿ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಬೊಜ್ಜಿನ ಸಮಸ್ಯೆ ಇದ್ದರೂ ಅವರಲ್ಲಿ ಇಡೀ ದೇಹವೂ ದಪ್ಪವಾಗಿರುತ್ತದೆ. ಭಾರತೀಯರಲ್ಲಿ ಮಾತ್ರ ಕೈ ಕಾಲು ಸಣ್ಣಗಿದ್ದು ಹೊಟ್ಟೆ … Continue reading ತೂಕ ಕಳೆದುಕೊಳ್ಳಲು ಕಸರತ್ತು ಮಾಡುತ್ತಿದ್ದೀರಾ? ಈ ನಿಯಮಗಳನ್ನು ಅನುಸರಿಸಿ ಚಮತ್ಕಾರ ನೋಡಿ…