ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…
ನವದೆಹಲಿ: ಹೆದ್ದಾರಿಯಲ್ಲಿ ನಿಂತ ಕಾರನ್ನು ಒರೆಸುವ ನೆಪದಲ್ಲಿ ಬರುವ ಬಾಲಕರು ಕಾರಿನ ಗಾಜಿನ ಮೇಲಿರುವ ಫಾಸ್ಟ್ಯಾಗ್ ಸ್ಟಿಕ್ಕರ್ ಮೇಲೆ ಕೈಯಾಡಿಸುತ್ತ ಅದರಲ್ಲಿನ ಪ್ರಿಪೇಯ್ಡ್ ವ್ಯಾಲೆಟ್ ಹಣ ಕಬಳಿಸುತ್ತಿದ್ದಾರೆ ಎಂದು ಹೇಳಲಾದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಇದೀಗ ಅದರ ಕುರಿತ ಅಸಲಿಯತ್ತು ಹೊರಬಿದ್ದಿದೆ. ಬಾಲಕನೊಬ್ಬ ಕಾರಿನ ಗಾಜನ್ನು ಒರೆಸುತ್ತ ಅದರ ಮೇಲಿನ ಫಾಸ್ಟ್ಯಾಗ್ ಸ್ಟಿಕ್ಕರ್ ಮೇಲೆ ಕೈಯಾಡಿಸಿದ್ದನ್ನು ನೋಡಿ ಅನುಮಾನಗೊಂಡ ಕಾರುಸವಾರನೊಬ್ಬ ಆತನನ್ನು ಪ್ರಶ್ನಿಸಿದ್ದ. ಆಗ ಓಡಲಾರಂಭಿಸಿದ್ದ ಬಾಲಕನನ್ನು ಆತ ಅಟ್ಟಿಸಿಕೊಂಡು ಹೋಗಿದ್ದರೂ ಸಿಕ್ಕಿರಲಿಲ್ಲ. ಆ … Continue reading ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…
Copy and paste this URL into your WordPress site to embed
Copy and paste this code into your site to embed