ಬುರ್ಖಾದೊಳಗೆ ಬಿಕಿನಿ ಧರಿಸಿ ಆಡಿಶನ್‌ಗೆ ಬಂದ ಖ್ಯಾತ ನಟಿ; ನಂತ್ರ ಈ ಸಿನಿಮಾ ಸೂಪರ್ ಡೂಪರ್ ಹಿಟ್..

ಮುಂಬೈ:  ಭಾರತೀಯ ಚಲನಚಿತ್ರ ನಿರ್ದೇಶಕಿ, ಬರಹಗಾರ, ಚಲನಚಿತ್ರ ನಿರ್ಮಾಪಕ, ನಟಿ, ನರ್ತಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ಅವರು ಬಾಲಿವುಡ್​​ ನಟಿ  ರಾಖಿ ಸಾವಂತ್ ಅವರು ಮೊದಲ ಬಾರಿಗೆ ಆಡಿಷನ್​ಗೆ ಹೇಗೆ ಬಂದಿದ್ದರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ರಾಖಿ ಸಾವಂತ್  ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ರಾಖಿ ಫಸ್ಟ್ ಟೈಂ ಕ್ಯಾಮೆರಾ ಎದುರಿಸಿದ ಸಮಯದ ಆಸಕ್ತಿಕರ ಸಂಗತಿಯೊಂದನ್ನು ಚಿತ್ರದ ಸಹ ನಿರ್ದೇಶಕಿ ಫರಾ ಖಾನ್ ಮಾತನಾಡಿ,   ಮೈ ಹೂಂ ನಾ ರಾಖಿಗೆ ಚೊಚ್ಚಲ … Continue reading ಬುರ್ಖಾದೊಳಗೆ ಬಿಕಿನಿ ಧರಿಸಿ ಆಡಿಶನ್‌ಗೆ ಬಂದ ಖ್ಯಾತ ನಟಿ; ನಂತ್ರ ಈ ಸಿನಿಮಾ ಸೂಪರ್ ಡೂಪರ್ ಹಿಟ್..