ನೀಲಿಚಿತ್ರ ನಟಿಯಿಂದ ಶಮಿಗೆ ಮೆಚ್ಚುಗೆ; ಕ್ರಿಕೆಟ್ ಪ್ರೇಮಿಗಳಿಗೆ ಶಾಕ್!

ಮುಂಬೈ: ವೇಗಿ ಮೊಹಮದ್ ಶಮಿ ಐಪಿಎಲ್ 15ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ ಮೊದಲ ಪಂದ್ಯದಲ್ಲೇ ಮಿಂಚಿದರು. 4 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಗುಜರಾತ್ ಗೆಲುವಿನ ರೂವಾರಿಯಾಗಿದ್ದರು. ಇದರ ಬೆನ್ನಲ್ಲೇ ಶಮಿ ಬೌಲಿಂಗ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಬಂದಿತ್ತು. ಈ ಪೈಕಿ ಅಮೆರಿಕದ ನೀಲಿಚಿತ್ರಗಳ ನಟಿ ಕೆಂಡ್ರ ಲಸ್ಟ್ ಅವರಿಂದಲೂ ಶಮಿಗೆ ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತವಾಗಿರುವುದು ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸಿದೆ. ಇದರ ಬೆನ್ನಲ್ಲೇ ಶಮಿ ಸಾಮಾಜಿಕ ಜಾಲತಾಣಗಳಲ್ಲಿ … Continue reading ನೀಲಿಚಿತ್ರ ನಟಿಯಿಂದ ಶಮಿಗೆ ಮೆಚ್ಚುಗೆ; ಕ್ರಿಕೆಟ್ ಪ್ರೇಮಿಗಳಿಗೆ ಶಾಕ್!