ಟಿಕೆಟ್​ ದರದಲ್ಲೂ ದಾಖಲೆ ಸೃಷ್ಟಿಸಿದ ಆರ್​ಸಿಬಿ; ಬೆಲೆ ಕೇಳಿ ದಂಗಾದ ಫ್ಯಾನ್ಸ್​

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಈಗಾಗಲೇ ಆರಂಭಗೊಂಡಿದ್ದು, 7 ಪಂದ್ಯಗಳು ಮುಕ್ತಾಯಗೊಂಡಿದೆ. ಈಗಾಗಲೇ ಎರಡು ಪಂದ್ಯಗಳನ್ನು ಆಡಿರುವ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋತಿದೆ. ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವ ಮೂಲಕ 16 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಅಂತ್ಯಗೊಳಿಸುತ್ತದೆಯೇ ಎಂದು ಕಾದು ನೋಡಬೇಕಿದೆ. ಪ್ರತಿ ಸೀಸನ್​ನಲ್ಲೂ ಹೊಸ ಲೆಕ್ಕಾಚಾರ ಹಾಕಿಹೊಂಡು ಕಣಕ್ಕಿಳಿಯುವ ಆರ್​ಸಿಬಿ ಕೊನೆಗೆ ನೋವಿನ ವಿದಾಯ ಹೇಳುತ್ತದೆ. ಇದಾಗ್ಯೂ ಅಂದಿಗೂ ಇಂದಿಗೂ ಆರ್​ಸಿಬಿ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿಲ್ಲ. … Continue reading ಟಿಕೆಟ್​ ದರದಲ್ಲೂ ದಾಖಲೆ ಸೃಷ್ಟಿಸಿದ ಆರ್​ಸಿಬಿ; ಬೆಲೆ ಕೇಳಿ ದಂಗಾದ ಫ್ಯಾನ್ಸ್​