ನಟಿ ಕೃತಿ ಶೆಟ್ಟಿಯ ಹೊಸ ಲುಕ್​​ಗೆ ಫಿದಾ ಆದ ಫ್ಯಾನ್ಸ್​; ಇಲ್ಲಿವೆ ನೋಡಿ ಫೋಟೋಗಳು..

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಯುವ ನಟಿ ಕೃತಿ ಶೆಟ್ಟಿ ಇತ್ತೀಚೆಗೆ ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಮಾಡಿದ ಫೋಟೋವೊಂದನ್ನು ನೋಡಿದ ಅವರ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಇದನ್ನೂ ಓದಿ:ಶಕ್ತಿದೇವತೆ ದರ್ಶನಕ್ಕಾಗಿ ಮಹಿಳೆಯರಿಗೆ ‘ಶಕ್ತಿ’ ತುಂಬಿದ ಯೋಜನೆ: ಬನಶಂಕರಿ ದೇವಳದಲ್ಲಿ ಭಾರಿ ಜನಜಂಗುಳಿ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕೃತಿ ಶೆಟ್ಟಿ, ಇತ್ತೀಚೆಗೆ ವಿಶೇಷ ಫೋಟೋಶೂಟ್ ಮಾಡಿಸಿದ್ದರು. ಈ ಚಿತ್ರಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ … Continue reading ನಟಿ ಕೃತಿ ಶೆಟ್ಟಿಯ ಹೊಸ ಲುಕ್​​ಗೆ ಫಿದಾ ಆದ ಫ್ಯಾನ್ಸ್​; ಇಲ್ಲಿವೆ ನೋಡಿ ಫೋಟೋಗಳು..