ಚಿರಂಜೀವಿ ಕರೊನಾ ಗೆದ್ದು ಬರಲಿ: ದೇವಸ್ಥಾನ ಸುತ್ತುತ್ತಿರುವ ಅಭಿಮಾನಿ ಬಳಗ

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಅವರ ಅಭಿಮಾನಿ ವಲಯ ಕೊಂಚ ಆತಂಕಕ್ಕೊಳಗಾಗಿದೆ. ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತು ನೆಚ್ಚಿನ ನಟನ ಚೇತರಿಕೆಗಾಗಿ ಮೊರೆಯಿಡುತ್ತಿದ್ದಾರೆ. ಇದನ್ನೂ ಓದಿ: ಈ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪುಕ್ಕಟ್ಟೆಯಾಗಿ ನೋಡಬಹುದು … ಹೈದರಾಬಾದ್​ನಲ್ಲಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುತ್ತಿರುವ ಅಭಿಮಾನಿಗಳು ಬೇಗ ಹುಷಾರಾಗಿ ಎಂದು ದೇವರ ಬಳಿ ಕೋರಿದ್ದಾರೆ. ಗುಂಟೂರು, ಕೃಷ್ಣ, ವೆಸ್ಟ್ ಗೋದಾವರಿ ಸೇರಿ ಹಲವು ಜಿಲ್ಲೆಯಲ್ಲಿನ ಅಭಿಮಾನಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ”ಆಚಾರ್ಯ” ಸಿನಿಮಾ ಚಿತ್ರೀಕರಣಕ್ಕೂ ಮುನ್ನ … Continue reading ಚಿರಂಜೀವಿ ಕರೊನಾ ಗೆದ್ದು ಬರಲಿ: ದೇವಸ್ಥಾನ ಸುತ್ತುತ್ತಿರುವ ಅಭಿಮಾನಿ ಬಳಗ