ಐಪಿಎಲ್​ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೂ ಇದೆ ಅವಕಾಶ..?

ಬೆಂಗಳೂರು: ಕರೊನಾ ವೈರಸ್​ ಭೀತಿಯಿಂದಾಗಿ ಇಡೀ ಜಾಗತಿಕ ಕ್ರೀಡಾಲೋಕವೇ ಕಳೆದ 5 ತಿಂಗಳಿಂದ ಸ್ತಬ್ಧಗೊಂಡಿತ್ತು. ಇದೀಗ ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಭಾರತದಲ್ಲಿ ಕರೊನಾ ಅಬ್ಬರದ ಜೋರಾಗಿರುವುದರಿಂದ ಯುಎಇಗೆ 13ನೇ ಐಪಿಎಲ್​ ಟೂರ್ನಿ ಸ್ಥಳಾಂತರಿಸಲಾಗಿದೆ. ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಟೂರ್ನಿ ಸಾಗುತ್ತಿದ್ದಂತೆ, ಪರಿಸ್ಥಿತಿ ಅವಲೋಕಿಸಿ ಶೇಕಡ 30 ಪ್ರೇಕ್ಷಕರಿಗೆ ಸಾಮಾಜಿಕ ಅಂತರದ ನಿಯಮದೊಂದಿಗೆ ಪಂದ್ಯ ನೋಡಲು ಅವಕಾಶ ನೀಡಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ. ಇದರೊಂದಿಗೆ ಅರಬ್​ ರಾಷ್ಟ್ರದಲ್ಲಿರುವ ಕ್ರಿಕೆಟ್​ ಅಭಿಮಾನಿಗಳಿಗೆ ಚುಟುಕು … Continue reading ಐಪಿಎಲ್​ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೂ ಇದೆ ಅವಕಾಶ..?