ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹೊಸ ಅಭಿಯಾನ! 100 ದಿನಗಳ ಮುಂಚೆಯೇ ಪೋಸ್ಟರ್!

ಬೆಂಗಳೂರು: ಅಪ್ಪು ಅಭಿಮಾನಿಗಳನ್ನು ಅಗಲಿ ಹೆಚ್ಚು ಕಡಿಮೆ ಒಂದೂವರೆ ತಿಂಗಳು ಆದರೂ, ಅವರ ಕುಟುಂಬ ಮತ್ತು ಅಭಿಮಾನಿಗಳ ಮನದಲ್ಲಿ ಮಾತ್ರ ನಟ ಎಂದೆಂದಿಗೂ ಚಿರಸ್ಥಾಯಿ. ಪುನೀತ್ ಅವರ ಸಿನಿಮಾಗಳು, ಸಮಾಜ ಸೇವೆ, ವ್ಯಕ್ತಿತ್ವವನ್ನು ಯಾರೂ ಎಂದಿಗೂ ಮರೆಯಲ್ಲ. ನಟನ ನಿಧನದ ನಂತರ ಅವರನ್ನು ನೆನಪಿನಲ್ಲಿ ಇಟ್ಟಿಕೊಳ್ಳಲು ಅಭಿಮಾನಿಗಳು ರಕ್ತದಾನ, ನೇತ್ರದಾನ, ಯಾತ್ರೆಗಳು ಎಂಬಂತೆ ಹಲವಾರು ಕಾರ್ಯಕ್ರಮಗಳನ್ನು ಈಗಲೂ ಹಮ್ಮಿಕೊಳ್ಳುತ್ತಿದ್ದಾರೆ. ಆದರೆ, ಅಪ್ಪು ಹುಟ್ಟುಹಬ್ಬಕ್ಕೆ ಈಗ ಪ್ರೀತಿಯ ಅಭಿಮಾನಿಗಳಿಂದ ಒಂದೊಳ್ಳೆ ಅಭಿಯಾನ ಆರಂಭವಾಗಿದೆ. ಹೌದು, ಸ್ಟಾರ್ ನಟರ ಹುಟ್ಟು … Continue reading ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹೊಸ ಅಭಿಯಾನ! 100 ದಿನಗಳ ಮುಂಚೆಯೇ ಪೋಸ್ಟರ್!