ಸೂರ್ಯ ನಟನೆಯ ‘ಕಂಗುವ’ ಚಿತ್ರದ ಮಾಸ್​​​​ ಪೋಸ್ಟರ್​​ಗೆ ಫ್ಯಾನ್ಸ್​ ಫಿದಾ; ಹೊಸ ಅಪ್ಡೇಟ್​ ಕೊಟ್ಟ ಚಿತ್ರತಂಡ

ತಮಿಳುನಾಡು: ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ‘ಕಂಗುವ’ ಚಿತ್ರದ ಬಗ್ಗೆ ಹೊಸ ಮಾಹಿತಿಯೊಂದು ದೊರಕಿದ್ದು, ಚಿತ್ರತಂಡ ರಿಲೀಸ್​ ಮಾಡಿದ ಪೋಸ್ಟರ್​​ನಲ್ಲಿ ಸೂರ್ಯ ಅವರ ಮಾಸ್​​ ಲುಕ್​ ನೋಡಿದ ಪ್ರೇಕ್ಷಕರು ಇದೀಗ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಂದೆ-ಮಗಳ ನಡುವೆ ಗಲಾಟೆ; ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದು ಪ್ರಾಣ ತೆಗದಳು ಶೀಘ್ರವೇ ತೆರೆ ಕಾಣಲು ಸಜ್ಜಾಗಿರುವ ‘ಕಂಗುವ’ ಚಿತ್ರದಲ್ಲಿ ಸೂರ್ಯ ಮಾಸ್​​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್​​ ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಭಾರೀ … Continue reading ಸೂರ್ಯ ನಟನೆಯ ‘ಕಂಗುವ’ ಚಿತ್ರದ ಮಾಸ್​​​​ ಪೋಸ್ಟರ್​​ಗೆ ಫ್ಯಾನ್ಸ್​ ಫಿದಾ; ಹೊಸ ಅಪ್ಡೇಟ್​ ಕೊಟ್ಟ ಚಿತ್ರತಂಡ