ಇನ್ನು ಪೋಸ್ಟ್​ಪೋನ್​ ಮಾಡುವಂತಿಲ್ಲ … ರಾಜಮೌಳಿಗೆ ಅಭಿಮಾನಿಗಳ ಎಚ್ಚರಿಕೆ

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಬಹುಶಃ ‘ಆರ್​ಆರ್​ಆರ್​’ ಎಂಬ ಚಿತ್ರದ ಬಗ್ಗೆ ಚರ್ಚೆ ನಡೆದಷ್ಟು ಬೇರೆ ಯಾವ ಚಿತ್ರದ ಬಗ್ಗೆಯೂ ನಡೆದಿರಲಿಕ್ಕಿಲ್ಲ. ಅದಕ್ಕೆ ಕಾರಣವೂ ಇದೆ. ಮೊದಲಿಗೆ ಇದು ರಾಜಮೌಳಿ ನಿರ್ದೇಶನದ ಚಿತ್ರ. ಎರಡನೆಯದಾಗಿ ಟಾಲಿವುಡ್​ನ ಟಾಪ್​ ಹೀರೋಗಳಾದ ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಬಗ್ಗೆ ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಇದೆ. ಆದರೆ, ಚಿತ್ರ ಈಗಾಗಲೇ ಸಾಕಷ್ಟು ತಡವಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, 2021ರ ಸಂಕ್ರಾಂತಿಗೆ ಚಿತ್ರ ಬಿಡುಗಡೆ … Continue reading ಇನ್ನು ಪೋಸ್ಟ್​ಪೋನ್​ ಮಾಡುವಂತಿಲ್ಲ … ರಾಜಮೌಳಿಗೆ ಅಭಿಮಾನಿಗಳ ಎಚ್ಚರಿಕೆ