ಕಾರಿನ ನಂಬರ್ ಪ್ಲೇಟ್​​ ಮೇಲೆ ‘ಪಪ್ಪಾ’ ಎಂದು ಬರೆಸಿದವನಿಗೆ ಬಿತ್ತು ದಂಡ

ಡೆಹ್ರಾಡೂನ್​​: ಹಣ ಖರ್ಚು ಮಾಡಿ ಬೈಕ್​, ಕಾರುಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್​ ಬರೆಸುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ. ಆದರೆ, ಉತ್ತರಾಖಂಡದಲ್ಲಿ ವ್ಯಕ್ತಿಯೋರ್ವ ತನ್ನ ಕಾರಿನ ಮೇಲೆ ಹಿಂದಿಯಲ್ಲಿ ‘ಪಪ್ಪಾ’ ಎಂದು ಬರೆಸಿ ಮಾಡಿದ ತಪ್ಪಿಗೆ ಈಗ ದಂಡ ಕಟ್ಟಿದ್ದಾನೆ. ಪ್ರಕರಣದ ಹಿನ್ನೆಲೆ: ವ್ಯಕ್ತಿಯೊಬ್ಬನ ಕಾರಿನ ನಂಬರ್​​​ 4141 ಆಗಿದ್ದು, ಅದನ್ನ ಫ್ಯಾನ್ಸಿ ಸ್ಟೈಲ್​ನಲ್ಲಿ ಪಪ್ಪಾ(पापा) ಎಂದು ಹಿಂದಿಯಲ್ಲಿ ಬರೆಸಲಾಗಿದೆ. ಇದು ಉತ್ತರಾಖಂಡ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. ಹೀಗಾಗಿ, ನಂಬರ್ ಪ್ಲೇಟ್ ಹಾಕಿಸಿರುವ … Continue reading ಕಾರಿನ ನಂಬರ್ ಪ್ಲೇಟ್​​ ಮೇಲೆ ‘ಪಪ್ಪಾ’ ಎಂದು ಬರೆಸಿದವನಿಗೆ ಬಿತ್ತು ದಂಡ