ಸೆಲ್ಫಿ ವೇಳೆ ಅಭಿಮಾನಿಯ ಅಸಭ್ಯ ವರ್ತನೆ ಕಂಡು ನಟಿ ಕಾಜಲ್​ ಅಗರವಾಲ್​ ಶಾಕ್​! ವಿಡಿಯೋ ವೈರಲ್​

ಹೈದರಾಬಾದ್​: ಚಿತ್ರರಂಗದ ಸ್ಟಾರ್ ಹೀರೋ, ಹೀರೋಯಿನ್​ಗಳು ಯಾವುದಾದರೂ ಖಾಸಗಿ ಕಾರ್ಯಕ್ರಮಗಳಿಗೆ, ಶಾಪಿಂಗ್ ಮಾಲ್ ಓಪನಿಂಗ್​ಗೆ ಅಥವಾ ಇನ್ಯಾವುದೇ ಕಾರ್ಯಕ್ರಮಗಳಿಗೆಂದು ಹೊರಗಡೆ ಹೋದಾಗ ನೆಚ್ಚಿನ ಕಲಾವಿದರನ್ನು ನೇರವಾಗಿ ನೋಡಿದ ಖುಷಿಯಲ್ಲಿ ಅಭಿಮಾನಿಗಳು ಕುಣಿದು, ಕುಪ್ಪಳಿಸಿ, ಕೂಗಾಡುತ್ತಾರೆ. ಕೆಲವೊಮ್ಮೆ ಅಭಿಮಾನಿಗಳ ಅತಿಯಾದ ಹುಮ್ಮಸ್ಸಿನ ಕಾರಣದಿಂದಾಗಿ ಸಿನಿ ತಾರೆಯರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟ ಸಂದರ್ಭಗಳೂ ಇವೆ. ಅಭಿಮಾನಿಗಳ ಘರ್ಷಣೆಯಿಂದ ಸಿನಿಮಾ ತಾರೆಯರಿಗೆ ಅಪಘಾತವಾದ ಪ್ರಕರಣಗಳೂ ಇವೆ. ಇತ್ತೀಚೆಗಷ್ಟೇ ಶಾಪಿಂಗ್ ಮಾಲ್ ಒಂದರ ಉದ್ಘಾಟನೆಗೆ ತೆರಳಿದ್ದ ಖ್ಯಾತ … Continue reading ಸೆಲ್ಫಿ ವೇಳೆ ಅಭಿಮಾನಿಯ ಅಸಭ್ಯ ವರ್ತನೆ ಕಂಡು ನಟಿ ಕಾಜಲ್​ ಅಗರವಾಲ್​ ಶಾಕ್​! ವಿಡಿಯೋ ವೈರಲ್​