ಕಿಸ್​ ಕೇಳಿದ ಅಭಿಮಾನಿಗೆ ಜಾಹ್ನವಿ ಕಪೂರ್​ ಕೊಟ್ಟ ಖಡಕ್​ ಉತ್ತರ ಹೀಗಿದೆ..!

ಮುಂಬೈ: ಇನ್​ಸ್ಟಾಗ್ರಾಂ ಲೈವ್​ನಲ್ಲಿ ಸಂವಾದದ ವೇಳೆ ಅಭಿಮಾನಿಯೊರ್ವ ಕೇಳಿದ ಪ್ರಶ್ನೆಗೆ ನಟಿ ಜಾಹ್ನವಿ ಕಪೂರ್ ಕೊಟ್ಟ ಉತ್ತರ ಇದೀಗ ಭಾರಿ ಸುದ್ದಿಯಾಗಿದೆ.​ “ನಾವಿಬ್ಬರು ಕಿಸ್​” ಮಾಡಬಹುದಾ ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ “ನೋ” ಎಂದು ಪ್ರತಿಕ್ರಿಯಿಸಿದ ಪೋಸ್ಟ್​ ಅನ್ನು ಜಾಹ್ನವಿ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೂ ಜಾಹ್ನವಿ ಉತ್ತರಿಸಿದ್ದಾರೆ. ನೆಟ್ಟಿಗನೊಬ್ಬ ಜಾಹ್ನವಿಯ ಆಹಾರ ದಿನಚರಿ ಬಗ್ಗೆ ಪ್ರಶ್ನಿಸಿದಾಗ ತಮ್ಮ ಕೈನಲ್ಲಿದ್ದ ಐಸ್​ಕ್ರೀಮ್​ ಅನ್ನು ಪ್ರದರ್ಶಿಸಿದರು. ಉತ್ತಮ ಪ್ರವಾಸದ ನೆನಪಿನ ಬಗ್ಗೆ … Continue reading ಕಿಸ್​ ಕೇಳಿದ ಅಭಿಮಾನಿಗೆ ಜಾಹ್ನವಿ ಕಪೂರ್​ ಕೊಟ್ಟ ಖಡಕ್​ ಉತ್ತರ ಹೀಗಿದೆ..!