ಆಂಟಿ ಎಂದು ಕರೆದರೆ ನಿಮಗೇಕೆ ಕೋಪ ಬರುತ್ತೆ? ಅಭಿಮಾನಿ ಪ್ರಶ್ನೆಗೆ ಅನಸೂಯ ಕೊಟ್ಟ ಉತ್ತರ ವೈರಲ್​

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ ಅವರು ಆಂಟಿ ಪದದ ವಿವಾದಕ್ಕೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ. ಆಂಟಿ ಎಂಬ ಪದ ಕೇಳಿದರೆ ಸಾಕು ಅನಸೂಯ ಅವರಿಗೆ ಕೋಪ ನೆತ್ತಿಗೆ ಏರುತ್ತದೆ. ಯಾರಾದರೂ ಆಂಟಿ ಎಂದು ಕರೆದರೆ ಮೊದಲು ಅವರಿಗೆ ತಿಳಿ ಹೇಳಿ ಎಂದಿದ್ದಾರೆ. ಆಂಟಿ ಎಂದು ಕರೆದರೆ ನನಗೇನು ಬೇಸರವಿಲ್ಲ ಎಂದಿರುವ ಅನಸೂಯ ಒಂದನ್ನು ಸ್ಪಷ್ಟಪಡಿಸಿದ್ದಾರೆ. ಗಡ್ಡ ಮತ್ತು ಮೀಸೆ ಬೆಳೆದಿರುವವರು ಆಂಟಿ ಎಂದು ಕರೆದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸಣ್ಣ … Continue reading ಆಂಟಿ ಎಂದು ಕರೆದರೆ ನಿಮಗೇಕೆ ಕೋಪ ಬರುತ್ತೆ? ಅಭಿಮಾನಿ ಪ್ರಶ್ನೆಗೆ ಅನಸೂಯ ಕೊಟ್ಟ ಉತ್ತರ ವೈರಲ್​