ಮದುವೆಯಾದ ಒಂದೇ ವರ್ಷಕ್ಕೆ ಖ್ಯಾತ ನಟಿಯ ಬಾಳಲ್ಲಿ ವಿಧಿಯ ಕ್ರೂರ ಆಟ

ಚೆನ್ನೈ: ತಮಿಳು ಕಿರುತೆರೆಯ ಖ್ಯಾತ ನಟಿ ಶ್ರುತಿ ಷಣ್ಮುಗ ಪ್ರಿಯಾ ಅವರ ಪತಿ ಅರವಿಂದ್​ ಶೇಖರ್​ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷದ ಮೇ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿತ್ತು. ಆಗಸ್ಟ್​ 2ರಂದು ಸಂಜೆ ಅರವಿಂದ್​ ಎದೆಯಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ಧಾರೆ. ಇದನ್ನೂ ಓದಿ: VIDEO| ನೆಟ್ಟಿಗರ ತಲೆಕೆಡಿಸಿದ ಟ್ರಾನ್ಸ್​ಪರೆಂಟ್​ ಮೀನು ಶ್ರುತಿ ಮತ್ತು ಅರವಿಂದ್​ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. … Continue reading ಮದುವೆಯಾದ ಒಂದೇ ವರ್ಷಕ್ಕೆ ಖ್ಯಾತ ನಟಿಯ ಬಾಳಲ್ಲಿ ವಿಧಿಯ ಕ್ರೂರ ಆಟ