MLA ಜತೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಕ್ಯಾನ್ಸಲ್ ಮಾಡಿದ ನಟಿ ಈಗ ಸಿನಿಮಾ ಅವಕಾಶಗಳಿಂದ ವಂಚಿತೆ…

ಮುಂಬೈ: ಟಾಲಿವುಡ್ ಯಂಗ್ ಬ್ಯೂಟಿ ಮೆಹ್ರೀನ್ ಫಿರ್ಜಾದಾ ಅವರ ಮದುವೆ ಅನಿರೀಕ್ಷಿತ ಕಾರಣಗಳಿಂದ ನಡೆಯಲಿಲ್ಲ. ಎಂಗೇಜ್​ಮೆಂಟ್​​ ನಂತರ ಮನಸ್ಸು ಬದಲಾಯಿಸಿ ಕೊಂಡು ಮದುವೆಯನ್ನೇ ನಿಲ್ಲಿಸಿ ಸಿನಿಮಾಗಳಲ್ಲಿ ಮುಂದುವರಿಯಲು ನಿರ್ಧರಿಸಿದ ನಟಿಗೆ ಸಿನಿಮಾಗಳಲ್ಲಿ ಅವಕಾಶವೇ ಸಿಗಲಿಲ್ಲ. ಮೆಹ್ರೀನ್ ಮಾರ್ಚ್ 2021 ರಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ ಭವ್ಯ ಬಿಷ್ಣೋಯ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಜೈಪುರದಲ್ಲಿ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಇನ್ನೇನು ಕೆಲವೇ ದಿನಗಳಲ್ಲಿ ಅವರ ಮದುವೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದ್ದಾಗಲೇ ಮೆಹ್ರೀನ್ ಫಿರ್ಜಾದಾ … Continue reading MLA ಜತೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಕ್ಯಾನ್ಸಲ್ ಮಾಡಿದ ನಟಿ ಈಗ ಸಿನಿಮಾ ಅವಕಾಶಗಳಿಂದ ವಂಚಿತೆ…