ರಸ್ತೆಯಲ್ಲಿ ಸಿಕ್ಕ 75 ಲಕ್ಷ ರೂ. ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ದಂಪತಿ..!

ಇಡೀ ಜಗತ್ತು ಕರೊನಾದ ಕಪಿಮುಷ್ಠಿಯಲ್ಲಿ ಸಿಲುಕಿದೆ. ಹಲವು ದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ಇಲ್ಲ. ಭಾರತ ಸೇರಿ ಹಲವೆಡೆ ನಿರ್ಬಂಧಗಳನ್ನು ಸಡಿಸಲಿಸಲಾಗಿದೆ. ಸ್ಥಳೀಯವಾಗಿಯೇ ಈ ಬಗ್ಗೆ ನಿರ್ಧಾರ ಕೈಗೊಂಡು ಜನರಿಗೆ ತಿರುಗಾಡಲು ಅವಕಾಶ ಕಲ್ಪಿಸುತ್ತಿವೆ. ಅಂತೆಯೇ, ಲಾಕ್​ಡೌನ್​ನಿಂದ ಮನೆಯಲ್ಲಿದ್ದು ಬೋರ್​ ಆಗಿದ್ದರಿಂದ ಅಮೆರಿಕದ ವರ್ಜಿನಿಯಾ ರಾಜ್ಯದ ಕ್ಯಾರೊಲಿನ್​ ಕೌಂಟಿಯ ಕುಟುಂಬವೊಂದು ಕಳೆದ ಶನಿವಾರ ಸುತ್ತಾಟಕ್ಕೆಂದು ತೆರಳಿದೆ. ಪಿಕ್​ಅಪ್​ ವಾಹನದಲ್ಲಿ ಡೇವಿಡ್​ ಪತ್ನಿ ಎಮಿಲಿ ಕರೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಬ್ಯಾಗ್​ ಬಿದ್ದಿರುವುದು ಕಂಡಿದೆ. ವಾಹನ ನಿಲ್ಲಿಸಿದ ಡೇವಿಡ್​ ಅದನ್ನು ಎತ್ತಿಕೊಂಡಿದ್ದಾರೆ. … Continue reading ರಸ್ತೆಯಲ್ಲಿ ಸಿಕ್ಕ 75 ಲಕ್ಷ ರೂ. ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ದಂಪತಿ..!