ಕೆಎಫ್​ಸಿ ಚಿಕನ್​ ಆರ್ಡರ್​ ಮಾಡಿದ ಕುಟುಂಬಕ್ಕೆ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​..!

ಲಂಡನ್​: ಕೆಎಫ್​ಸಿ ಚಿಕನ್​ ಅಂದ್ರೆ ಬಹುತೇಕರಿಗೆ ಬಲುಪ್ರಿಯ. ಏಕೆಂದರೆ, ಬಹಳ ರುಚಿ ಹಾಗೂ ಗರಿಗರಿಯಾಗಿರುತ್ತದೆ. ಹಾಗಂತ ಹಿಂದು-ಮುಂದು ನೋಡದೆ ಕೆಎಫ್​ಸಿ ಚಿಕನ್​ ಬಾಯಿಗಿಳಿಸಿಕೊಂಡರೆ ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಂತಿದೆ. ಇಂಗ್ಲೆಂಡ್​ನ ವಿರ್ರಲ್ ಮೆಟ್ರೋಪಾಲಿಟನ್​ನ ಬ್ರೊಂಬರೊ ಪಟ್ಟಣದ ಬ್ರೈನ್​ ಡಿ ಆರ್ಕಿ ಮತ್ತವರ ​ಕುಟುಂಬ ಕೆಎಫ್​ಸಿ ಚಿಕಿನ್​ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿತ್ತು. ಆರ್ಡರ್​ ಮಾಡಿದಂತೆ ಕೆಎಫ್​ಸಿ ಚಿಕನ್​ ಸರ್ವ್​ ಮಾಡಿದ್ದಾರೆ. ಹಿಂದು-ಮುಂದು ನೋಡದೆ ಪ್ಲೇಟ್​ನಲ್ಲಿದ್ದ ಚಿಕನ್​ ತೆಗೆದು ಬಾಯಿಗೆ ಹಾಕಿದ ಕುಟುಂಬ ತಕ್ಷಣ … Continue reading ಕೆಎಫ್​ಸಿ ಚಿಕನ್​ ಆರ್ಡರ್​ ಮಾಡಿದ ಕುಟುಂಬಕ್ಕೆ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​..!