‘ಫೇಮ್ ಇಂಡಿಯಾ-2’ ಎಲೆಕ್ಟ್ರಿಕ್ ಬಸ್ ಖರೀದಿಗೆ ಮತ್ತೊಮ್ಮೆ ಟೆಂಡರ್!

ಗಿರೀಶ್ ಗರಗ ಬೆಂಗಳೂರು: ‘ಫೇಮ್ ಇಂಡಿಯಾ- 2’ರ ಯೋಜನೆಯಡಿ ರಾಜ್ಯದ ನಾಲ್ಕು ನಿಗಮಗಳ ಪೈಕಿ, ಮೂರು ನಿಗಮಗಳಿಗೆ ಎಲೆಕ್ಟ್ರಿಕ್ ಬಸ್ ಖರೀದಿಗೆ ಹರಸಾಹಸ ಪಡಲಾಗುತ್ತಿದೆ. ಹೀಗಾಗಿ ಅವಧಿ ಮುಗಿದಿದ್ದರೂ ಬಸ್ ಪೂರೈಸುವ ಗುತ್ತಿಗೆದಾರರಿಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್ ಬಳಕೆಗೆ ಉತ್ತೇಜನ ನೀಡುತ್ತಿದೆ. ಅದಕ್ಕಾಗಿಯೇ ‘ಫೇಮ್ ಇಂಡಿಯಾ’ ಹೆಸರಿನಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್ ಖರೀದಿ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯಲು ಸಬ್ಸಿಡಿ ನೀಡುತ್ತಿದೆ. … Continue reading ‘ಫೇಮ್ ಇಂಡಿಯಾ-2’ ಎಲೆಕ್ಟ್ರಿಕ್ ಬಸ್ ಖರೀದಿಗೆ ಮತ್ತೊಮ್ಮೆ ಟೆಂಡರ್!