ಈಗಿನ ಹಿಮಪಾತದಲ್ಲಿ ಬೀಳುತ್ತಿರುವ ಹಿಮ ಬೆಂಕಿಗೆ ಕರಗುವ ಬದಲಾಗಿ ಹೊತ್ತಿ ಉರಿಯುತ್ತೆ!

ಆಸ್ಟಿನ್​: ಈ ಬಾರಿ ಪ್ರಕೃತಿ ವಿಸ್ಮಯಗಳು ತುಸು ಹೆಚ್ಚೆನಿಸುವಷ್ಟೇ ನಡೆಯುತ್ತಿದೆ. ಅಮೆರಿಕದ ಟೆಕ್ಸಾಸ್​ನಲ್ಲಿ ಭಾರಿ ಪ್ರಮಾಣದ ಹಿಮಪಾತವಾಗಿದೆ. ವಿಚಿತ್ರವೆಂದರೆ ಅಲ್ಲಿ ಈಗ ಬೀಳುತ್ತಿರುವ ಹಿಮ ಬೆಂಕಿಗೆ ಕರಗುವುದಿಲ್ಲವಂತೆ ಬದಲಾಗಿ ಹೊತ್ತಿ ಉರಿಯುತ್ತದೆಯಂತೆ. ಹೌದು! ಇಂತದ್ದೊಂದು ವಿಚಿತ್ರ ರೀತಿಯ ಹಿಮ ಬೀಳುತ್ತಿರುವುದಾಗಿ ಟೆಕ್ಸಾಸ್​ ಜನರು ಹೇಳುತ್ತಿದ್ದಾರೆ. ಬೆಂಕಿಗೆ ಕರಗಬೇಕಾದ ಹಿಮ ಕರಗದೆ ಇರುವ ವಿಡಿಯೋವನ್ನೂ ಮಾಡಿ ಹರಿಬಿಟ್ಟಿದ್ದಾರೆ. ಅನೇಕರು ಹಿಮವನ್ನು ಬೆಂಕಿಗಿಟ್ಟು ನೋಡಿದ್ದಾರಂತೆ. ಆಗೆಲ್ಲ ಹಿಮ ಹೊತ್ತಿ ಉರಿದಿರುವ ಘಟನೆಯೂ ನಡೆದಿದೆಯಂತೆ. ಈ ರೀತಿ ಹಿಮ ಸುಟ್ಟ ನಂತರ … Continue reading ಈಗಿನ ಹಿಮಪಾತದಲ್ಲಿ ಬೀಳುತ್ತಿರುವ ಹಿಮ ಬೆಂಕಿಗೆ ಕರಗುವ ಬದಲಾಗಿ ಹೊತ್ತಿ ಉರಿಯುತ್ತೆ!