ಆಪರೇಷನ್ ಥಿಯೇಟರ್​ಗೆ​ ರೋಗಿಯನ್ನು ಕರೆದೊಯ್ದ ಡಾಕ್ಟರ್​ ಮಾಡಿದ್ದು ಬೇರೆಯದ್ದೇ ಕೆಲಸ! ನಕಲಿ ವೈದ್ಯನ ಕಾಮದಾಟ ಬಯಲು

ಇಸ್ಲಾಮಾಬಾದ್: ವೈದ್ಯನಂತೆ ನಟಿಸುತ್ತಿದ್ದ ವ್ಯಕ್ತಿಯೊಬ್ಬ ಮಹಿಳಾ ರೋಗಿಯನ್ನು ಆಪರೇಷನ್ ಥಿಯೇಟರ್​ ಒಳಗೆ ಕರೆದೊಯ್ದು ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಘಟನೆ ಪಾಕಿಸ್ತಾನದ ಡೇರಾ ಘಾಜಿ ಖಾನ್​ನಲ್ಲಿ ನಡೆದಿದೆ. ಮಹಿಳೆಯೊಬ್ಬಳಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಡೇರಾ ಘಾಜಿ ಖಾನ್​ನ ಬಾಲ್ಕ್ ಸರ್ವಾರ್ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯ ಮಹಮ್ಮದ್ ಇಮ್ರಾನ್ ಅಲಿಯಾಸ್ ಇಶ್ತಿಯಾಕ್ ರೋಗಿಗೆ ಅಪೆಂಡಿಕ್ಸ್ ಇದೆ ಎಂದು ಆಕೆಯ ಕುಟುಂಬಸ್ಥರ ಎದುರು ಹೇಳಿದ್ದು. ತಕ್ಷಣ ಆಪರೇಷನ್ ಮಾಡಬೇಕೆಂದು … Continue reading ಆಪರೇಷನ್ ಥಿಯೇಟರ್​ಗೆ​ ರೋಗಿಯನ್ನು ಕರೆದೊಯ್ದ ಡಾಕ್ಟರ್​ ಮಾಡಿದ್ದು ಬೇರೆಯದ್ದೇ ಕೆಲಸ! ನಕಲಿ ವೈದ್ಯನ ಕಾಮದಾಟ ಬಯಲು