ಚಿಕಿತ್ಸೆ ನೀಡದೇ 8 ಲಕ್ಷ ರೂ. ಪೀಕಿದ್ದ ನಕಲಿ ವೈದ್ಯ ಸೆರೆ

ಬೆಂಗಳೂರು: ಇಲ್ಲೊಬ್ಬ ವ್ಯಕ್ತಿ, ನೆಲಮಂಗಲದ ಬಳಿ, ವೈದ್ಯನ ಸೋಗು ಹಾಕಿಕೊಂಡು ಆಯುರ್ವೇದದ ಅಂಗಡಿ ಇಟ್ಟುಕೊಂಡಿದ್ದ. ಈತನ ಅಸಲಿಯತ್ತು ತಿಳಿಯದ ಅದೆಷ್ಟು ಮಂದಿ ಮೊಸ ಹೋಗಿದ್ದಾರೋ ಏನೋ. ಆದರೆ ಈ ಮಹಿಳೆ ಕಾಲು ನೋವಿನಿಂದ ಬಳಲಿ ಚಿಕಿತ್ಸೆಗೆ ಎಂದು ಬಂದಾಗ ಈತನ ಅಸಲಿಯತ್ತು ಬಯಲಾಗಿದೆ. ರಾಜಸ್ಥಾನ ಮೂಲದ ಮೊಹಮ್ಮದ್ ಸಮೀನ್ ಎಂಬಾತನೇ ಈಗ ಬಂಧಿಸಲ್ಪಟ್ಟಿರುವುದು. ಇತ್ತೀಚೆಗೆ ಪಂಕಜ್ ಎಂಬುವವರ ತಾಯಿ ಕಾಲಿನ ನೋವಿನಿಂದ ಬಳಲುತ್ತಿದ್ರು. ಈ ಮೊಹಮ್ಮದ್​ ಸಮೀನ್​ನನ್ನು ಆರ್ಯುವೇದ ವೈದ್ಯನೆಂದು ನಂಬಿದ್ದ ಪಂಕಜ್, ತನ್ನ ತಾಯಿಯನ್ನು ಈತನ … Continue reading ಚಿಕಿತ್ಸೆ ನೀಡದೇ 8 ಲಕ್ಷ ರೂ. ಪೀಕಿದ್ದ ನಕಲಿ ವೈದ್ಯ ಸೆರೆ