ಆಟ ಆಡುವಾಗ ಮಗಳ ಮೇಲೆ ಬಿದ್ದ ಅಪ್ಪ! ಮತ್ತೆ ಉಸಿರಾಡಲೇ ಇಲ್ಲ ಮೂರು ವರ್ಷದ ಕಂದಮ್ಮ

ನ್ಯೂಜಿಲೆಂಡ್: ಮಕ್ಕಳೊಂದಿಗೆ ಆಟವಾಡುವುದು ಯಾವ ತಂದೆಗೆ ಇಷ್ಟವಾಗುವುದಿಲ್ಲ ಹೇಳಿ? ಅದೇ ರೀತಿ ಖುಷಿಯಿಂದ ಮಗಳೊಂದಿಗೆ ಆಟವಾಡುತ್ತಿದ್ದ ತಂದೆಯೊಬ್ಬ ಬ್ಲಾಲೆನ್ಸ್​ ತಪ್ಪಿ ಮಗಳ ಮೇಲೇ ಬಿದ್ದಿದ್ದು, ಪುಟ್ಟ ಕಂದಮ್ಮ ಪ್ರಾಣ ಬಿಟ್ಟಿರುವ ಘಟನೆ ನ್ಯೂಜಿಲೆಂಡ್​ನಲ್ಲಿ ನಡೆದಿದೆ. ಅಂಬರ್ಲಿ ಮೂರು ವರ್ಷದ ಮಗು. ಆಕೆಯನ್ನು ಆಕೆಯ ತಂದೆ ರಾಬರ್ಟ್ ಫೋಲೆ ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದ. ಸಾಕಷ್ಟು ಆಟದ ಸಾಮಾಗ್ರಿಗಳನ್ನೂ ತಂದುಕೊಟ್ಟಿದ್ದ. ಅಂದು ಕೂಡ ಮಗಳ ಆಸೆಯಂತೆ ಆಕೆಯೊಂದಿಗೆ ಸೂಪರ್​ನೋವಾ ಆಟವಾಡಲು ಮುಂದಾಗಿದ್ದಾನೆ. ಸೂಪರ್​ನೋವಾ ಆಟದಲ್ಲಿ ಒಂದು ವೃತ್ತಾಕಾರದ ಬೇಸ್​ ಇರುತ್ತದೆ. … Continue reading ಆಟ ಆಡುವಾಗ ಮಗಳ ಮೇಲೆ ಬಿದ್ದ ಅಪ್ಪ! ಮತ್ತೆ ಉಸಿರಾಡಲೇ ಇಲ್ಲ ಮೂರು ವರ್ಷದ ಕಂದಮ್ಮ