ಆರ್‌ಸಿಬಿ ಸೋಲಿಗೆ ಕಾರಣ ವಿವರಿಸಿದ ನಾಯಕ ಫಾಫ್​ ಡು ಪ್ಲೆಸಿಸ್

ಮುಂಬೈ: ನಾಯಕ ಫಾಫ್​ ಡು ಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಆರ್‌ಸಿಬಿ ತಂಡ ಬೃಹತ್ ಮೊತ್ತ ಪೇರಿಸಿದ್ದರೂ, ಪಂಜಾಬ್ ಕಿಂಗ್ಸ್ ಎದುರು ಅದನ್ನು ರಕ್ಷಿಸಿಕೊಳ್ಳಲು ವಿಲವಾಯಿತು. ಈ ಮೂಲಕ ಆರ್‌ಸಿಬಿ ತಂಡ ಐಪಿಎಲ್-15ರಲ್ಲಿ ಸೋಲಿನ ಆರಂಭ ಕಂಡಿದೆ. ಇದಕ್ಕಾಗಿ ಫೀಲ್ಡಿಂಗ್ ವಿಭಾಗದ ವೈಫಲ್ಯವನ್ನು ಪ್ಲೆಸಿಸ್ ದೂರಿದ್ದಾರೆ. 206 ರನ್ ಸವಾಲಿಗೆ ಪ್ರತಿಯಾಗಿ ಪಂಜಾಬ್, ನಾಯಕ ಮಯಾಂಕ್ ಅಗರ್ವಾಲ್ (32), ಶಿಖರ್ ಧವನ್ (43) ಮತ್ತು ಭಾನುಕ ರಾಜಪಕ್ಷ (43) ಹೋರಾಟದಿಂದ ದಿಟ್ಟ ಚೇಸಿಂಗ್‌ನತ್ತ ಸಾಗಿತ್ತು. ಆದರೆ … Continue reading ಆರ್‌ಸಿಬಿ ಸೋಲಿಗೆ ಕಾರಣ ವಿವರಿಸಿದ ನಾಯಕ ಫಾಫ್​ ಡು ಪ್ಲೆಸಿಸ್