ಕತ್ತೆ ಸಗಣಿಯಿಂದ ತಯಾರಾಗುತ್ತೆ ಕಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ! ಸಿಎಂ ಯೋಗಿ ಸಂಘಟನೆಯ ನಾಯಕ ಅರೆಸ್ಟ್​!

ಲಖನೌ: ನೀವು ಮನೆಯಲ್ಲಿ ಅಡುಗೆ ಮಾಡಲು ಕಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುರಿ, ಮಸಾಲೆ ಪುಡಿಗಳನ್ನು ಬಳಸುತ್ತೀರಲ್ಲವೇ? ಹಾಗಾದರೆ ಆ ಪುಡಿ ಎಲ್ಲಿ ತಯಾರಾಗುತ್ತದೆ, ಹೇಗೆ ತಯಾರಾಗುತ್ತದೆ ಎನ್ನುವ ವಿಚಾರವನ್ನು ಅವಶ್ಯವಾಗಿ ತಿಳಿದುಕೊಳ್ಳಿ. ಏಕೆಂದರೆ ಕತ್ತೆ ಸಗಣಿ, ಭೂಸಾ, ಆ್ಯಸಿಡ್​ ಬಳಸಿ ಈ ಎಲ್ಲ ಮಸಾಲೆ ಪದಾರ್ಥಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ಇದನ್ನೂ ಓದಿ: ಧರಿಸಿರುವ ಒಳ ಉಡುಪು ಮಾರಿ ಸಂಪಾದಿಸುತ್ತಿದ್ದಾಳೆ ಈ ಬೆಡಗಿ! ತುದಿಗಾಲಲ್ಲಿ ನಿಂತಿರೋ 20 ಸಾವಿರ ಗ್ರಾಹಕರು … Continue reading ಕತ್ತೆ ಸಗಣಿಯಿಂದ ತಯಾರಾಗುತ್ತೆ ಕಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ! ಸಿಎಂ ಯೋಗಿ ಸಂಘಟನೆಯ ನಾಯಕ ಅರೆಸ್ಟ್​!