ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿಗಳ ದುರಂತ ಸಾವು: ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ!

ನವದೆಹಲಿ: ಸುರಕ್ಷತೆಗೆಂದು ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ ಸಲಾಕೆ ಮುರಿದು ಕಿಕ್ಕಿರಿದು ತುಂಬಿದ್ದ ಮಹಡಿಯಿಂದ ಕೆಲ ಯುವಕ/ಯುವತಿಯರು ದಾರುಣವಾಗಿ ಮೃತಪಟ್ಟ ಮನ ಕದಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಘಟನೆ ಅಸ್ಸಾಂ ಗುವಾಹಾಟಿಯಲ್ಲಿ ನಡೆದಿದೆ ಎಂದು ವೈರಲ್​ ವಿಡಿಯೋ ಕುರಿತು ಹೇಳಾಗಿದೆ. ಫೇಸ್​ಬುಕ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್​ ಮಾಡಿದ್ದು, 4ನೇ ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದು 7 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಘಟನೆ ಗುವಾಹಾಟಿಯಲ್ಲಿ ನಡೆದಿದೆ. ಜನಜಂಗುಳಿ ಪ್ರದೇಶದಲ್ಲಿ ಎಚ್ಚರದಿಂದಿರಿ. ಅಲ್ಲಾಹನು ಅವರ … Continue reading ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿಗಳ ದುರಂತ ಸಾವು: ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ!