3 ತಿಂಗಳೊಳಗೆ ವೆರಿಫೈ ಮಾಡದಿದ್ರೆ ಜಾಲತಾಣ ಖಾತೆಗಳು ರದ್ದಾಗುತ್ತಾ? ಈ ಶಾಕಿಂಗ್​ ನ್ಯೂಸ್​ ನಿಜನಾ?

ನವದೆಹಲಿ: ಸಾಮಾಜಿಕ ಮಾಧ್ಯಮ, ಓಟಿಟಿ ಮತ್ತು ಡಿಜಿಟಲ್​ ಕಂಟೆಂಟ್​ಗಳನ್ನು ನಿಯಂತ್ರಿಸಲು ಫೆಬ್ರವರಿ 25ರಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಘೋಷಿಸಿದೆ. ಇದರ ನಡುವೆ ಹೊಸ ಮಾರ್ಗಸೂಚಿಯ ಪ್ರಕಾರ ಮೂರು ತಿಂಗಳ ಒಳಗೆ ಎಲ್ಲ ಜಾಲತಾಣ ಖಾತೆಗಳನ್ನು ಸರ್ಕಾರದ ಐಡಿಯೊಂದಿಗೆ ಪರಿಶೀಲಿಸಿಕೊಳ್ಳಬೇಕು ಇಲ್ಲದಿದ್ದರೆ ಬ್ಲಾಕ್​ ಆಗುತ್ತದೆ ಎಂಬ ಪೋಸ್ಟ್​ ಒಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಇದೇ ಸಂದೇಶವನ್ನು ದೆಹಲಿ ಹೈಕೋರ್ಟ್​ ವಕೀಲ ಪ್ರಶಾಂತ್​ ಪಟೇಲ್​ ಉಮ್ರಾವ್​ ಸಹ ಅಧಿಕೃತ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳನ್ನು … Continue reading 3 ತಿಂಗಳೊಳಗೆ ವೆರಿಫೈ ಮಾಡದಿದ್ರೆ ಜಾಲತಾಣ ಖಾತೆಗಳು ರದ್ದಾಗುತ್ತಾ? ಈ ಶಾಕಿಂಗ್​ ನ್ಯೂಸ್​ ನಿಜನಾ?