FACT CHECK |ಅಂಬಾನಿ, ಅದಾನಿ ಪರವಾಗಿದೆ ಕೃಷಿ ಕಾನೂನು ಅಂತ ಕೇಂದ್ರ ಸಚಿವರು ಹೇಳಿದ್ರಾ?

ಬೆಂಗಳೂರು: ಬಿಗ್ ಎಕ್ಸ್​ಪೋಸ್ ಎಂಬ ಶೀರ್ಷಿಕೆ ಅಡಿ ಆಕಾಶ್​ನೂರ್ ಸಿಂಗ್ ಗದ್ರಿ ವಿಡಿಯೋ ಒಂದನ್ನು ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಕಾನೂನುಗಳನ್ನು ಅಂಬಾನಿ, ಅದಾನಿಗಳ ಪರವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಮತ್ತೊಂದು ಪೋಸ್ಟ್ ಮಾಡಿರುವ ಗದ್ರಿ, ಟ್ವಿಟರ್​ನಲ್ಲಿ ಸಚಿವ ತೋಮರ್ ಅವರು ತಮ್ಮನ್ನು ಬ್ಲಾಕ್ ಮಾಡಿಕೊಳ್ಳುವ ಮೂಲಕ ನಿಜ ಒಪ್ಪಿಕೊಂಡಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ. ಗದ್ರಿ ಶೇರ್ ಮಾಡಿದ ವಿಡಿಯೋ … Continue reading FACT CHECK |ಅಂಬಾನಿ, ಅದಾನಿ ಪರವಾಗಿದೆ ಕೃಷಿ ಕಾನೂನು ಅಂತ ಕೇಂದ್ರ ಸಚಿವರು ಹೇಳಿದ್ರಾ?